Monday 10 November 2014

ಭಾವಗಳು ಬತ್ತಿ ಬರಡಾಗಿರುವ 
ಪ್ರೀತಿಯ ಗಾಳಿಯೇ ಬೀಸದ 
ನಿನ್ನಲ್ಲಿ ನನ್ನ ಆಸೆ ಹೂಗಳರಳಲು ಹೇಗೆ ಸಾಧ್ಯ......ಕೀಮ

2 comments:

  1. ಆಸೆ ಹೂಗಳರಳಲು ಬೇಕು ಸೂಕ್ತ ಸಮಯ.

    ReplyDelete
  2. ಪ್ರೀತಿಯ ಭಾವವೇ ಇಲ್ಲದಿರೆ ಎಂತು ಸಾಧ್ಯ......ಸರ್

    ReplyDelete