Thursday 20 November 2014

ಅತ್ತಿತ್ತ ಹೊರಳದ ಚಿತ್ತ ಭಿತ್ತಿಯಲಿ 
ಅಳಿಸಲಾರದ ಚಿತ್ರ ಬರೆದೊತ್ತಿ ಹೋದೆ
ಅದಾವ ಜನ್ಮದ ಬಂಧ ತಂದರುಹಿದ 
ಅದ್ಭುತ ಕಲೆಗಾರನೋ ನೀನು 
ಈ ಕಲೆಯನ್ನಾರಾಧಿಸೋ ನಿಮಿತ್ತವಷ್ಟೇ ನಾನು ...................ಕೀಮ .

1 comment:

  1. ನಿಮಿತ್ತವಾದಾಗಲೇ ಸಂಪೂರ್ಣ ಗೆಲುವೂ...

    ReplyDelete