Monday 10 November 2014



ನಿನ್ನ ಕಾಣದೆ ಬೇಸತ್ತು
ಸುತ್ತಿ ಸುತ್ತಿ ಭ್ರಮಣಿಯಂತೆ
ನಾ ಬಂದು ನಿಲ್ಲುವದು ಮೂಲಕ್ಕೆ .......ಕೀಮ 

2 comments:

  1. ಆ ಮೂಲವೇ ಈಗ ಮೂಲ ಪ್ರಶ್ನೇ!

    ReplyDelete
  2. ಸುತ್ತಿ ಬೇಸರ,ನಿರಾಸೆಯಾದರೂ ..ಮತ್ತೆ ಅದೇ ಯೋಚನೆಗೆ ಬಂದು ನಿಲ್ಲೋ ಹುಚ್ಚು ಮನಸು....ಧನ್ಯವಾದಗಳು...ಬದರಿ ಸರ್...

    ReplyDelete