Sunday 5 October 2014

ನೀನೊಂದು ಕವಿತೆಯಂತೆ ನನಗೆ 
ಹಾಡಿದರೂ ಮುಗಿಯುವೆ 
ಬರೆದರೂ ಮುಗಿಯುವೆ 
ಅದಕ್ಕಾಗಿ ಹೃದಯ ಕವಾಟಿನಲ್ಲಿ ಮುಚ್ಚಿಟ್ಟಿದ್ದೇನೆ .........ಕೀಮ

2 comments:

  1. ಕಪಾಟಲ್ಲಿ unlimited storage space ಇದೆ ಅಂತ ಕಾಣುತ್ತೆ. :)

    ReplyDelete
  2. ಧನ್ಯವಾದಗಳು...:) ಬದರಿನಾಥ್ ಸರ್

    ReplyDelete