Saturday 13 September 2014

ನಿನ್ನ ನೆನಪಿನ ಘಂಟು ಹೆಗಲಲ್ಲೇ ಇರುವಾಗ 
ನೀ ಬಿತ್ತಿದಾ ಕನಸು ಕಣ್ಣಲ್ಲೇ ಇರುವಾಗ 
ನೀ ತೊಡಿಸಿದಾ ನಗುವು ತುಟಿಯಲ್ಲೇ ಇರುವಾಗ 
ನಾ ಹೇಗೆ ಒಂಟಿ...?

2 comments:

  1. ಅಲ್ಲಿ ಅವರದೂ ಥೇಟು ಕನವರಿಕೆ...

    ReplyDelete
  2. ಹಹಹಹಹಹ :) Badari Sir...

    ReplyDelete