Thursday 18 September 2014

ನೆನಪುಗಳನೆಲ್ಲ ಗುಡಿಸಿ ಬಿಸುಟಿದೆನೆಂಬ 
ಗೆದ್ದ ಹಮ್ಮಿನಲ್ಲಿ ಧ್ಯಾನಕ್ಕೆ ಕುಳಿತೆ 
ಮನದೊಳಗೆ ನಾನಿಳಿದಂತೆ 
ಸೋಲನೆತ್ತಿ ನಗುತ್ತಿತ್ತು ಆಳದಲಿ 
ಹೃದಯ ಕೆತ್ತಿದ ನಿನ್ನಯಾ ಮೂರುತಿ....

1 comment:

  1. ಹೀಗೆ ನಾನೂ ನನ್ನ ಮನದೊಳಗೆ ಇಳಿದೆ, ಅಯ್ಯೋ ಅಲ್ಲೇನಿದೆ ಭಗ್ನ ಹಳೆಬೀಡು - ಹಾಳು ಹಂಪೆ!

    ReplyDelete