Thursday, 2 August 2012


ಮರೆವು
ನಿದ್ದೆಯಲಿ ಕನಸಾಗಿ ಎದ್ದಾಗ ನೆನಪಾಗಿ
ಉಸಿರಲ್ಲಿ ಉಸಿರಾಗಿ
ನರನಾಡಿ ಸಂಚರಿಸಿ
ನೀ ಕಾಡುತಿರಲನುದಿನವು
ಮರೆವೆಂಬುದು ಮರಿಚಿಕೆಯಾಯ್ತಲ್ಲ  ಗೆಳೆಯಾ ....

No comments:

Post a Comment