tag:blogger.com,1999:blog-7623725549376690251.post2684459372552102804..comments2023-06-08T01:47:30.741-07:00Comments on ನನ್ನ ಕವನಗಳು: mkeelarhttp://www.blogger.com/profile/18230491110231068517noreply@blogger.comBlogger2125tag:blogger.com,1999:blog-7623725549376690251.post-39004228916860951722015-05-03T02:59:03.943-07:002015-05-03T02:59:03.943-07:00ಮಕ್ಕಳ ಮನಸ್ಸು ದಿಕ್ಕು ತಪ್ಪಿದೆ ಎಂದರೆ ಈ ಸಮಾಜದ ಮನೆಯವರೇ ...ಮಕ್ಕಳ ಮನಸ್ಸು ದಿಕ್ಕು ತಪ್ಪಿದೆ ಎಂದರೆ ಈ ಸಮಾಜದ ಮನೆಯವರೇ ಮೊದಲ ಕಾರಣ ಅಂತ ನನ್ನ ಅನಿಸಿಕೆ.<br />ಇನ್ನು ಸುಧಾರಿತ ಎಂದೆನಿಸಿರೋ ದೇಶ ಪ್ರದೇಶಗಳಲ್ಲಿ ನಮಗೆ ಅಸಹ್ಯ ಎನಿಸುವಂತೆ ಇರೋದು ಸಹಜವೆ ಆದರೆ ಅವರು ಹಿಂದೆಯೂ ಇಂದಿಗೂ ಹಾಗೆಯೇ ಇದ್ದಾರೆ ಆದರೆ ಇಲ್ಲಿ ಹಿಂದಿಗೂ ಇಂದಿಗೂ ಬಹಳ ಬದಲಾವಣೆ ಇದೆ ನಡವಳಿಕೆಯಲ್ಲಿ - ಸುಧಾರಿತ ಬೆಳವಣಿಗೆಯಲ್ಲಲ್ಲ ಹಾಗಾಗಿ ಇದು ಅವನತಿಯ ಹಾದಿ ಇರಬಹುದೇ. Guru Prasadahttps://www.blogger.com/profile/12178507076944632827noreply@blogger.comtag:blogger.com,1999:blog-7623725549376690251.post-70516178757034687822015-05-03T01:35:19.305-07:002015-05-03T01:35:19.305-07:00ಎಲ್ಲ ಟೀವಿ ಮಾಹಾತ್ಮೆ! ನೀವು ಪುಟ್ಟ ಮಕ್ಕಳ ರಿಯಾಲಿಟಿ ಷೋಗಳ...ಎಲ್ಲ ಟೀವಿ ಮಾಹಾತ್ಮೆ! ನೀವು ಪುಟ್ಟ ಮಕ್ಕಳ ರಿಯಾಲಿಟಿ ಷೋಗಳಲ್ಲಿಯ ವಸ್ತ್ರ ವಿನ್ಯಾಸ ನೋಡಬೇಕು...Badarinath Palavallihttps://www.blogger.com/profile/06134535730447920619noreply@blogger.com