Tuesday 16 September 2014

ನಾ ರಾಧೆಯಾಗ ಬೇಕೆಂದರೆ 
ನೀ ಕೃಷ್ಣ ನಾಗಬೇಕು 
ಆದರೆ ನನಗೆ ರಾಮನಲ್ಲೇ ಭಕ್ತಿ ...
ಸದಾ ಗೋಪಿಯರ ನೋಡುವ ಕೃಷ್ಣ ನಲ್ಲಲ್ಲ ....

1 comment:

  1. ರಾಮನಾದರೂ ಕೃಷ್ಣನಾದರೂ ಅವನು ಅವನೇ ಅಲ್ಲವೇ!

    ReplyDelete