Wednesday 3 July 2013

ಬದುಕು..

ಬದುಕು..
ಹಾಯಿ ದೋಣಿಲಿ ಕುಳಿತ 
ನಿನದೆತ್ತಣಾ ಪಯಣ 
ಗಾಳಿ ಬಂದಕಡೆ ಸಾಗು 
ವ್ಯರ್ಥವದು ವಿಲೋಮ ಯತ್ನ

4 comments:

  1. ವಾವ್, ಹನಿಗವನದ ಗಾಂಭೀರ್ಯ ಮತ್ತು ಅದು ಮನಸ್ಸಿನಲ್ಲಿ ಉಳಿಸಬಹುದಾದ ಭಾವಗಳ ಸಾಂದ್ರತೆ ಇಲ್ಲಿ ಕಾಣುತ್ತದೆ ನಮಗೆ.

    ReplyDelete
  2. ಧನ್ಯವಾದಗಳು..ಬದ್ರಿ ಸರ್..:)

    ReplyDelete
  3. ಧನ್ಯವಾದಗಳು ಮನಸು :)

    ReplyDelete